KGF Kannada Movie: ಮಾರುವೇಷದಲ್ಲಿ 'KGF' ನೋಡಿದ ನಟ | FILMIBEAT KANNADA

2018-12-26 12

KGF Kannada Movie:ಜಗ್ಗೇಶ್ ಈ ಸಿನಿಮಾವನ್ನು ಗಾಂಧಿ ಕ್ಲಾಸ್ ನಲ್ಲಿ ಕುಳಿತು ನೋಡಿದ್ದಾರೆ. ಮಂಕಿ ಕ್ಲಾಪ್ ಹಾಕಿಕೊಂಡು ಯಾರಿಗೂ ತಿಳಿಯದ ರೀತಿ ಮಾರುವೇಷದಲ್ಲಿ ಸಿನಿಮಾ ನೋಡಿ ಬಂದಿದ್ದಾರೆ. 'ಕೆಜಿಎಫ್' ಸಿನಿಮಾ ನೋಡಿದ ತಮ್ಮ ಈ ಅನುಭವವನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ.

KGF Kannada Movie: Kannada actor Jaggesh tweets about 'KGF' kannada movie.

Videos similaires